ಚಿಕ್ಕಮಗಳೂರಿನ ಕಳಸ-ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.ಹೆಬ್ಬಾಳೆ ಸೇತುವೆ ಮುಳುಗುವ ಭೀತಿಯಲ್ಲಿದೆ. ಸೇತುವೆ ಮುಳುಗಡೆಗೆ ಎರಡೇ ಅಡಿ ಬಾಕಿ ಇದೆ.ಮಳೆ ಹೀಗೆ ಮುಂದುವರಿದರೆ ಸಂಜೆ ವೇಳೆಗೆ ಮುಳುಗುವ ಸಾಧ್ಯತೆ ಇದೆ.
Heavy rainfalls in the Kalasa and Kudremukha area of Chikmagalur. The Hebbale bridge is in danger of sinking. The sinking of the bridge is only two feet pending.